¡Sorpréndeme!

99' ಚಿತ್ರದ ಗಣೇಶ್ ಲುಕ್ ಬಗ್ಗೆ ಸುದೀಪ್ ಟ್ವೀಟ್ | Oneindia Kannada

2019-02-01 1 Dailymotion

ತಮಿಳಿನ ಸೂಪರ್ ಹಿಟ್ ಸಿನಿಮಾ '96' ಕನ್ನಡಕ್ಕೆ '99' ಹೆಸರಿನಲ್ಲಿ ಬರುತ್ತಿರುವ ವಿಷಯ ಎಲ್ಲರಿಗೆ ತಿಳಿದಿದೆ. ಇತ್ತೀಚಿಗಷ್ಟೆ ಸಿನಿಮಾದ ಪೋಸ್ಟರ್ ಸಹ ಬಿಡುಗಡೆಯಾಗಿದೆ. ಈ ಮೂಲಕ ಗಣೇಶ್ ಅವರ ಲುಕ್ ರಿವೀಲ್ ಆಗಿದೆ.

Kannada actor Sudeep tweets about Ganesh '99' kannada movie. '99' is a remake of '96' tamil movie.